Abhishek Paramanand Abhishek Paramanand
Abhishek Paramanand

Abhishek Paramanand

ವೈಯಕ್ತಿಕ ಹಣಕಾಸು ದೊಡ್ಡ ಸಂಖ್ಯೆಗಳ ಬಗ್ಗೆ ಅಲ್ಲ, ಆತ್ಮವಿಶ್ವಾಸದಿಂದ ತೆಗೆದುಕೊಳ್ಳುವ ಸಣ್ಣ ಹೆಜ್ಜೆಗಳ ಬಗ್ಗೆ.

AMFI ರಿಜಿಸ್ಟರ್ಡ್ NSIM ಸರ್ಟಿಫೈಡ್ ARN-337200

ಅಭಿಷೇಕ್ ಪರಮಾನಂದ್: 1) ನಿಮ್ಮ ವಿಶ್ವಾಸಾರ್ಹ ಹಣಕಾಸು ಸಲಹೆಗಾರರು. 2) ವೈಯಕ್ತಿಕ ಹೂಡಿಕೆ ಯೋಜನೆಗಳು, ನಿವೃತ್ತಿ ಯೋಜನೆ, ಮತ್ತು ದೀರ್ಘಕಾಲೀನ ಸಂಪತ್ತು ಸೃಷ್ಟಿಗೆ ಸಹಾಯ ಮಾಡುತ್ತೇವೆ. 3) ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು ಇಂದೇ ಸಂಪರ್ಕಿಸಿ.

ಉಚಿತ ಸಲಹೆಗೆ ತುಂಬಿಸಿ

ನಮ್ಮ ಸೇವೆಗಳು

ಮಾಡಿರುವ ಹೂಡಿಕೆಯ ವಿಮರ್ಶೆ
ಆರ್ಥಿಕ ಗುರಿಯ ಪ್ಲಾನಿಂಗ್
SIP ಪ್ಲಾನಿಂಗ್
ನಿಮ್ಮ tax ಹಣ ಉಳಿಸುವುದಕ್ಕೆ

ಆರ್ಥಿಕ ಗುರಿಗಳನ್ನು ತಲುಪಲು ಸಹಾಯ

ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡದಿದ್ದರೆ “ಇನ್ಫ್ಲೇಷನ್” ನಿಮ್ಮ ಉಳಿತಾಯವನ್ನು ತಿಂದುಹಾಕುತ್ತದೆ. ನಿಮ್ಮ ಜೀವನದ ಗುರಿಗಳನ್ನು ತಲುಪಲು ನಾವು ನಿಮಗೆ ಸಹಾಯ ಮಾಡುತ್ತೇವೆ

ನಿವೃತ್ತಿಗೆ
ಮಕ್ಕಳ ಶಿಕ್ಷಣಕ್ಕೆ
ಅಂತರಾಷ್ಟ್ರೀಯ ರಜೆಗಳಿಗೆ
ತುರ್ತು ಅವಧಿಗಳಿಗೆ
ಮದುವೆಗೆ
ಸ್ವಂತ ಮನೆ ಖರೀದಿಸಲು

ನಿಮಗೆ ಹೂಡಿಕೆ ಮಾಡಲು ಲಭ್ಯವಿರುವ ಉತ್ಪನ್ನಗಳು

ನಿಮ್ಮ ಸಂಪತ್ತನ್ನು ಬೆಳೆಸಲು ಸಹಾಯ ಮಾಡಲು ನಾವು ಸರಿಯಾದ ಹೂಡಿಕೆ ಆಯ್ಕೆಗಳನ್ನು ಸೂಚಿಸುತ್ತೀವಿ

ಮ್ಯೂಚುಯಲ್ ಫಂಡ್ಗಳು

ನಿಮ್ಮ ಗುರಿಗಳ ಆಧಾರದ ಮೇಲೆ ಮಾಸಿಕ SIP ಅಥವಾ ಒಂದೇ ಬಾರಿ ಮ್ಯೂಚುಯಲ್ ಫುಣ್ಡ್ಗಳಲ್ಲಿ ಹೂಡಿಕೆ

ಫಿಕ್ಸೆಡ್ ಡೆಪಾಸಿಟ್

ಸ್ಥಿರತೆಗಾಗಿ ಬ್ಯಾಂಕ್ ಮತ್ತು ಖಾಸಗಿ FDಗಳು

ಬಾಂಡ್‌ ಮತ್ತು ಡಿಬೆಂಚರ್‌ಗಳು

ಸ್ಥಿರ ಬೆಳವಣಿಗೆಗೆ ಸ್ಥಿರ ಆದಾಯದ ಭದ್ರತೆಗಳು

ಷೇರುಗಳು

ಚಿನ್ನದ ಬಾಂಡ್‌ಗಳು | ಪ್ರಿ-IPO | ಎಫ್&ಒ

ಪಿ.ಎಂ.ಸ್ / ಎ.ಐ.ಎಫ್ ಗಳು

ಇದು ಶ್ರೀಮಂತ ವ್ಯಕ್ತಿಗಳಿಗೆ. ಇದರಲ್ಲಿ ರಿಸ್ಕ್ ಜಾಸ್ತಿ,

ಇನ್ಶೂರೆನ್ಸ್ - ಟರ್ಮ್ ಹಾಗು ಹೆಲ್ತ್

ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಮತ್ತು ನಿಮ್ಮ ಹಣದುಳಿತಾಯವನ್ನು ರಕ್ಷಿಸಲು

ಮಾಸಿಕ SIP ಮತ್ತು ಮ್ಯೂಚುಯಲ್ ಫಂಡ್ಸ್ ಇಂದ

ನಿಮ್ಮ ಭವಿಷ್ಯದ ಉಳಿತಾಯ

ವರ್ಷಗಳು

ನಂತರ ಹೂಡಿಕೆಯ ಸಂಭಾವ್ಯ ಮೌಲ್ಯ 7 ವರ್ಷಗಳ

₹0

ಹೂಡಿಕೆಯ ಮೊತ್ತ ₹0

ವರ್ಷಗಳು

ನಂತರ ಹೂಡಿಕೆಯ ಸಂಭಾವ್ಯ ಮೌಲ್ಯ 7 ವರ್ಷಗಳ

₹0

ಹೂಡಿಕೆಯ ಮೊತ್ತ ₹0

ನಿಮ್ಮ ಹೂಡಿಕೆಗಳನ್ನು Wealthy ಅಪ್ಲಿಕೇಶನ್ ಮೂಲಕ ನಿರ್ವಹಿಸಲಾಗುತ್ತದೆ– 1,00,000+ ಹೂಡಿಕೆದಾರರು ಬಳಸುವ SEBI ನೋಂದಾಯಿತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ವೇದಿಕೆ.

₹6000 ಕೋಟಿ

₹6,000 ಕೋಟಿಯಷ್ಟು ಹೂಡಿಕೆ ಪೂರ್ಣಗೊಂಡಿದೆ.

30+

ಭಾರತದಲ್ಲಿ 30+ ಆಫೀಸ್ ಗಳಿವೆ

Wealthy ಅಪ್ಲಿಕೇಶನ್‌ನೊಂದಿಗೆ
ನೀವು ಏನು ಪಡೆಯುತ್ತೀರಿ?

ಮೇಲೆ ಪಟ್ಟಿ ಮಾಡಲಾದ ಎಲ್ಲಾ ಹೂಡಿಕೆ ಉತ್ಪನ್ನಗಳಿಗೆ ಒಂದೇ ಒಂದು ಅಪ್ಲಿಕೇಶನ್

ನೈಜ-ಸಮಯದ ಪೋರ್ಟ್‌ಫೋಲಿಯೋ ಟ್ರ್ಯಾಕಿಂಗ್:
ಕುಟುಂಬ ಸದಸ್ಯರ ಪೋರ್ಟ್‌ಫೋಲಿಯೊಗಳನ್ನು ಸೇರಿಸಿ ಮತ್ತು ನಿರ್ವಹಿಸಿ
ನೀವು ಬೇರೆ ಕಡೆ ಮಾಡಿರುವ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಇಲ್ಲೇ ನೋಡಬಹುದು